ಯೋಗರಾಜ್ ಭಟ್ಟರ ಹೊಸ ಚಿತ್ರಕ್ಕೆ ನಾಯಕಿ ಇವರೇ | Filmibeat Kannada

2018-01-05 2,477

ನಿರ್ದೇಶಕ ಯೋಗರಾಜ್ ಭಟ್ 'ಮುಗುಳುನಗೆ' ನಂತರ ಹೊಸ ಸಿನಿಮಾ ಶುರು ಮಾಡುತ್ತಿದ್ದಾರೆ. ಈ ಬಾರಿ ಹೊಸ ಪ್ರತಿಭೆಗಳ ಸಿನಿಮಾ ಮಾಡಲು ಹೊರಟಿರುವ ಯೋಗರಾಜ್ ಭಟ್ ತಮ್ಮ ಚಿತ್ರಕ್ಕೆ ಈಗ ನಾಯಕಿಯನ್ನು ಆಯ್ಕೆ ಮಾಡಿದ್ದಾರೆ. Loading ad ಭಟ್ಟರ ಚಿತ್ರಕ್ಕೆ ಅಕ್ಷರ ಗೌಡ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ಅಕ್ಷರ ಗೌಡಗೆ ಕನ್ನಡದಲ್ಲಿ ಇದು ಮೊದಲ ಸಿನಿಮಾವಾಗಿದೆ. ಅಕ್ಷರ ಮೂಲತಃ ಬೆಂಗಳೂರಿನ ಹುಡುಗಿ ಬೆಂಗಳೂರಿನಲ್ಲಿ ಹುಟ್ಟಿ ಇಲ್ಲೇ ಓದು ಮುಗಿಸಿದ್ದಾರೆ. ಕನ್ನಡದ ಹುಡುಗಿ ಆದರೂ ಈಗಾಗಲೇ ಅಕ್ಷರ ತಮಿಳು, ಹಿಂದಿಯ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು. ಇನ್ನು ಸಿನಿಮಾದಲ್ಲಿ ಅವರು ಮಾರ್ಡನ್ ಹುಡುಗ ಪಾತ್ರದಲ್ಲಿ ನಟಿಸಲಿದ್ದಾರೆ. ಸಿನಿಮಾದಲ್ಲಿ ಇಬ್ಬರು ನಾಯಕಿಯರು ಇದ್ದಾರೆ. ಒಂದು ಪಾತ್ರಕ್ಕೆ ಅಕ್ಷರ ಗೌಡ ಆಯ್ಕೆ ಆಗಿದ್ದು, ಇನ್ನೊಂದು ಪಾತ್ರದಲ್ಲಿ ನಟಿ ಆಶಿಕಾ ರಂಗನಾಥ್ ನಟಿಸುವ ಸಾದ್ಯತೆ ಇದೆ.
Yogaraj bhat has announced the cast of his new movie and the debutante looks very promising .

Videos similaires